pavithra.chihan:
ತಾಜಾ ತಾಜಾ ಕಡ್ಲೆ ಕಾಯಿ
pavithra.chihan:
ಒಮ್ಮೆ ಕಡ್ಲೆಕಾಯಿ ಓಲೆ ನೋಡಿ
pavithra.chihan:
ಬಣ್ಣದ ಗಿಳಿಗಳು
pavithra.chihan:
ಇನ್ನೊಂದಿಷ್ಟು ಕಡ್ಲೆಕಾಯಿ ಹಾಕಿ...
pavithra.chihan:
ಗಿರ್ ಗಿಟ್ಲೆ
pavithra.chihan:
Devil horns
pavithra.chihan:
ಎಷ್ಟು ಒಂದು ಕೆಜಿ ಗೆ?
pavithra.chihan:
ಬಿಸಿ ಬಿಸಿ ಕಡ್ಲೆಕಾಯಿ
pavithra.chihan:
ಕಡ್ಲೆಕಾಯಿ ಜೊತೆ ಮಂಡಕ್ಕಿ, ಬತಾಸು
pavithra.chihan:
ಅಪ್ಪ ನಂಗೂ ಕಡ್ಲೆಕಾಯಿ ಬೇಕು!