Anand KR:
ಮನುಷ್ಯನ ಶೃಷ್ಠಿಯು ಸರ್ಪದಂತೆ ಕಾಣುವುದು ಪ್ರಕೃತಿಯ ಶೃಷ್ಠಿಯು ಪ್ರಶಾಂತವಾಗಿರುವುದು - Man's creation seems serpentine, Nature's serene. (Showing the contrast between the left and right hill)
Anand KR:
ನನಗೊಂದು ಯೋಚನೆ !! ನಾನು ಮನುಷ್ಯನ ಅತ್ಯುತಮ ಗೆಳೆಯನಾದರೂ ಏಕೆ ನಿರ್ಲಕ್ಷಿಸುತ್ತಾನೆ? "I have a thought !! Why does the human ignore me even though I am his best friend?"